Saturday, January 18, 2025
Homeಮಂಗಳೂರುಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗವಕಾಶ ..!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗವಕಾಶ ..!

ಮಂಗಳೂರು ಮಹಾನಗರ ಪಾಲಿಕೆ ನಗರದ ಅಭಿವೃದ್ಧಿಯಲ್ಲಿ ಭಾಗಿಯಾಗಲು ಇದು ಸುವರ್ಣಾವಕಾಶ.
ಹುದ್ದೆ: ಅಸಿಸ್ಟೆಂಟ್ ಲಾ ಆಫೀಸರ್

ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ LLM ಪದವಿ

ವೇತನ: ಮಾಸಿಕ ₹ 69,250

ಕೆಲಸದ ಸ್ಥಳ: ಮಂಗಳೂರು

ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 3, 2025

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ರೆಡಿ ಮಾಡಿ
  • ಈ ಇಮೇಲ್ ಐಡಿಗೆ ಕಳುಹಿಸಿ:mangaloremcc.est@gmail.com
  • ಹೆಚ್ಚಿನ ಮಾಹಿತಿಗಾಗಿ:
  • ದೂರವಾಣಿ: 0824-2220313-318

ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ.

RELATED ARTICLES
- Advertisment -
Google search engine

Most Popular