Saturday, July 20, 2024
Homeಉಡುಪಿಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರನ್ನು ಗೌರವಿಸಿದ: ಶ್ರೀ ಸಾಯಿಈಶ್ವರ್ ಗುರೂಜಿ

ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರನ್ನು ಗೌರವಿಸಿದ: ಶ್ರೀ ಸಾಯಿಈಶ್ವರ್ ಗುರೂಜಿ

ಉಡುಪಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ 01 ಜುಲೈ ಸೋಮವಾರ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಶ್ರೀ ಸಾಯಿಈಶ್ವರ್ ಗುರೂಜಿಯವರಿಂದ ಪತ್ರಕರ್ತರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಉಚ್ಚಿಲ ,ಕೋಶಾಧಿಕಾರಿಯಾದ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿಯಾದ ಪ್ರಮೋದ್ ಸುವರ್ಣ, ಸದಸ್ಯರಾದ ಪ್ರಭಾಕರ ಆಚಾರ್ಯ, ವಿಜಯ ಆಚಾರ್ಯ ಉಚ್ಚಿಲ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ , ಕಾರ್ಯದರ್ಶಿ ಸಂತೋಷ್ ಕಾಪು, ಸದಸ್ಯರಾದ ರಾಕೇಶ್ ಕುಂಜೂರು, ಪುರುಷೋತ್ತಮ್ ಸಾಲ್ಯಾನ್, ಸಚ್ಚಿನ್ ಉಚ್ಚಿಲ, ಪ್ರಕಾಶ್ ಸುವರ್ಣ, ವಿಕ್ಕಿ ಪೂಜಾರಿ ಕಾಪು, ದೀಪಕ್ ಬೀರ, ಲವ ಸುವರ್ಣ, ರಾಘವೇಂದ್ರ ಪ್ರಭು ಕರ್ವಾಲು ಹಾಗೂ ಕಾರ್ಯಕ್ರಮದ ನಿರೂಪಣೆ ಎನ್ .ಆರ್ . ದಾಮೋದರ ಶರ್ಮ, ಗೀತಾಂಜಲಿ.ಎಮ್.ಸುವರ್ಣ, ವೀಣಾ .ಎಸ್.ಶೆಟ್ಟಿ, ರಾಜೇಶ್ ಜೋಗಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನಿಲೇಶ್, ಪ್ರದೀಪ್ ಪೂಜಾರಿ, ಶಶಾಂಕ್, ರಿತೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular