Sunday, July 21, 2024
Homeಮಂಗಳೂರುಜೂ.8: ಮಂಗಳೂರಿನಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ

ಜೂ.8: ಮಂಗಳೂರಿನಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಉರ್ವ ಸ್ಟೋರ್, ಮತ್ತು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಅಂದು -ಇಂದು – ಮುಂದು ಕಾರ್ಯಕ್ರಮವು ಜೂ.8 ಶನಿವಾರ ಮಧ್ಯಾಹ್ನ ಗಂಟೆ 2.30 ರಿಂದ ಮಂಗಳೂರು ತಾಲೂಕು ಒಕ್ಕೂಟದ ವನಿತಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉರ್ವ ಠಾಣೆ ಪೋಲಿಸ್‌ ಉನ್ಸ್ಪೆಕ್ಟರ್ ಭಾರತಿ ಜಿ‌. ಮಾಡಲಿರುವರು.

RELATED ARTICLES
- Advertisment -
Google search engine

Most Popular