Thursday, July 25, 2024
Homeರಾಜ್ಯಜೂ.07: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಜೂ.07: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ನಮ್ಮ ತುಳುನಾಡು ಟ್ರಸ್ಟ್ (ರಿ.) ಕುಡ್ಲ ಮತ್ತು ಆ.ಶಿ.ಸ ನಿಧಿ ಸಹಾಯ ಹಸ್ತ ಯೋಜನೆ ಮತ್ತು ಕಾರ್ಕಳ ಟೈಗರ್ಸ್ ಇದರ ಸಂಯುಕ್ತ ಆಶ್ರಯದಲ್ಲಿ ಜೂ.07 ರಂದು ಸ. ಹಿ. ಪ್ರಾ. ಶಾಲೆ ಗುಡ್ಡೆಯಂಗಡಿಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ.

RELATED ARTICLES
- Advertisment -
Google search engine

Most Popular