Saturday, July 20, 2024
Homeತುಳು ಭಾಷೆಜೂ.08:"ಕತ್ತುರಿ ಕಮ್ಮೆನ" ಪುಸ್ತಕ ಬಿಡುಗಡೆ ಮತ್ತು ಮಕ್ಕಳ ತುಳು ಆಡಿಯೋ ಬಿಡುಗಡೆ

ಜೂ.08:”ಕತ್ತುರಿ ಕಮ್ಮೆನ” ಪುಸ್ತಕ ಬಿಡುಗಡೆ ಮತ್ತು ಮಕ್ಕಳ ತುಳು ಆಡಿಯೋ ಬಿಡುಗಡೆ

ತುಳುವೆರೆ ಚಾವಡಿ ಬೆಂಗಳೂರು ಇವರ ಸಹಯೋಗದಲ್ಲಿ ತುಳು “ಕತ್ತುರಿ ಕನ್ನಡ” ದ ಪರಿಮಳ ತುಳುವಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಮಕ್ಕಳ ಹಾಡುಗಳನ್ನು ಭಾಷಾಂತರಿಸಿದ ಪುಸ್ತಕ ಬಿಡುಗಡೆ. ಮತ್ತು 15 ಕ್ಕು ಹೆಚ್ಚು ತುಳು ಮಕ್ಕಳ ಹಾಡುಗಳ ಆಡಿಯೋ ಬಿಡುಗಡೆ ಮತ್ತು ಮಕ್ಕಳ ಸಾಹಿತ್ಯ,ಕಲೆ, ನೃತ್ಯದ ಕರೆಯೋಲೆ ಯು ಜೂ.08 ನೇ ಶನಿವಾರ ಸಂಜೆ 7.30 ಕ್ಕೆ ಝೂಮ್ ಆನ್ಲೈನ್ ವೇದಿಕೆಯಲ್ಲಿ ಬಿಡುಗಡೆ ಯಾಗಲಿದೆ.

RELATED ARTICLES
- Advertisment -
Google search engine

Most Popular