ಜೂ.09:ಬೆಂಗಳೂರಿನಲ್ಲಿ ಬಿಸು ಪರ್ಬ ಸಂಭ್ರಮ 2024

0
159

ಬೆಂಗಳೂರು: ತುಳುವೆರೆಂಕುಲು ಬೆಂಗಳೂರು (ರಿ.) ಇದರ ಆಶ್ರಯದಲ್ಲಿ ಜೂ.09 ನೇ ಆದಿತ್ಯವಾರ ಬಿಸು ಪರ್ಬ ಸಂಭ್ರಮ 2024 ಕಾರ್ಯಕ್ರಮವು ನಯನ ಸಭಾಂಗಣದಲ್ಲಿ ನಡೆಯಲಿದೆ . ಉದ್ಘಾಟನೆಯನ್ನು ತಾರಾನಾಥ ಗಟ್ಟಿ ಕಾಪಿಕಾಡ್ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಉಪೇಂದ್ರ ಶೆಟ್ಟಿ, ಪುರುಷೋತ್ತಮ ಚೇಂಡ್ಲ ಉಪಸ್ಥಿತರಿರುವರು. ನೆಕ್ಕಿದಪುಣಿ ಗೋಪಾಲಕೃಷ್ಣ ಇವರ ಉಪಸ್ಥಿತಿಯಲ್ಲಿ ಬಿಸು ಪರ್ಬದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ 11 ರ ವರೆಗೆ ಸಾಂಸ್ಕೃತಿ ಕಾರ್ಯಕ್ರಮ , 11.30 ರಿಂದ 1 ಗಂಟೆಯ ವರೆಗೆ ಸಭಾ ಕಾರ್ಯಕ್ರಮ ಮತ್ತು 1 ಗಂಟೆಗೆ ಊಟದ ವ್ಯವಸ್ಥೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here