Saturday, June 14, 2025
Homeಧಾರ್ಮಿಕಜೂ.9: ಅಳದಂಗಡಿ ಶ್ರೀ ಸತ್ಯದೇವತೆ ಸನ್ನಿಧಿಗೆ ರಮೇಶ್ ಅರವಿಂದ್ ಆಗಮನ

ಜೂ.9: ಅಳದಂಗಡಿ ಶ್ರೀ ಸತ್ಯದೇವತೆ ಸನ್ನಿಧಿಗೆ ರಮೇಶ್ ಅರವಿಂದ್ ಆಗಮನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ಸನ್ನಿಧಿಯಲ್ಲಿ ನಡೆಯುವ 20ನೇ ವರ್ಷದ ಪುಸ್ತಕ ವಿತರಣಾ ಸಮಾರಂಭ ಜೂನ್ 9 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಆಗಮಿಸಲಿದ್ದಾರೆ.

RELATED ARTICLES
- Advertisment -
Google search engine

Most Popular