Thursday, May 1, 2025
Homeಮೂಡುಬಿದಿರೆಕಡಂದಲೆ :ಎ.17 ರಂದು ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕಡಂದಲೆ :ಎ.17 ರಂದು ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕಡಂದಲೆ : ಕಡಂದಲೆ ಮುಕ್ಕಡಪ್ಪು ಕುಲ್ಲರಪರಾರಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ 17-4-2025 ಗುರುವಾರ ರಾತ್ರಿ 9:30ಕ್ಕೆ ಶ್ರೀ ಕೋರ್ದಬ್ಬು ತನ್ನಿಮಾನಿಗ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ನಡೆಯಲಿದೆ. ಸಂಜೆ 5 ರಿಂದ ಸಾರ್ವಜನಿಕ ಶ್ರೀ ಸತ್ಯನಾರಯಣ ಪೂಜೆ ಹಾಗೂ ರಾತ್ರಿ 7 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular