ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ಚಂಪಾ ಷಷ್ಠಿ ಮಹೋತ್ಸವವು ಎಡಪದವು ಬ್ರಹ್ಮಶ್ರೀ ಬಿ. ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ದಿನಾಂಕ: 07-12-2024ನೇ ಶನಿವಾರ ದಂದು ಜರಗಲಿದೆ.
ದಿನಾಂಕ 06-12-2024ನೇ ಶುಕ್ರವಾರ ಸ್ಕಂದ ಪಂಚಮಿಯಿಂದ ಆರಂಭಿಸಿ ದಿನಾಂಕ 12-12-2024ನೇ ಗುರುವಾರ ಮಹಾಮಂತ್ರಾಕ್ಷತೆ ಪರ್ಯಂತವಾಗಿ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ವಿವರ :
ಡಿ.6 ರಂದು ಸ್ಕಂದ ಪಂಚಮಿ ,ಡಿ.7 ಚಂಪಾ ಷಷ್ಠಿ,ಡಿ.08 ಕೆರೆ ದೀಪೊತ್ಸವ ,ಡಿ.09 ರಂದು ಶ್ರೀ ಭೂತ ಬಲಿ
ಡ.10ರಂದು ಅವಭತೋತ್ಸವ (ಆರಟ ), ಡಿ.12ರಂದು ಮಹಾಮಂತ್ರಾಕ್ಷತೆ ಸೇವೆ ನಡೆಯಲಿದೆ.