ಕಲಾಭೂಮಿ ಪ್ರತಿಷ್ಠಾನ (8) ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದ ಮತ್ತು ಸಮಾಜದ ಸೇವೆಯಲ್ಲಿ ಪುನೀತ್ ಆರ್ ತೊಕ್ಕೊಟ್ಟು ಅವರಿಗೆ ತಮ್ಮ ನೃತ್ಯ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಪ್ರತಿಭೆಯನ್ನು ಗುರುತಿಸಿ, ಪ್ರತಿಷ್ಠಾನವು ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಈ ಪ್ರಶಸ್ತಿಯನ್ನು 2024 ನವೆಂಬರ್ ತಿಂಗಳ 29ನೇ ತಾರೀಖಿನಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದಾನ ಮಾಡಲಾಗುವುದು.