ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ 30-3-2025 ರಂದು ಭಾನುವಾರ ಬೆಳಿಗ್ಗೆ 8 ರಿಂದ 10 ಗಂಟೆಯೊಳಗೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿ ಅವರವರ ಮನೆಯ ಮುಂದೆ
“ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಆಯಾ ಬಡಾವಣೆಗಳ ತೀರ್ಪುಗಾರರ ಹೆಸರು ಮತ್ತು ಅವರ ಈ ವ್ಯಾಟ್ಸಪ್ ನಂಬರ್ ಮಹಾಲಕ್ಷ್ಮೀ ಬಡಾವಣೆ ಜ್ಯೋತಿ ಗಣೇಶ್‌ಶೆಣೈ 9611684777, ಡಿ.ಸಿ.ಎಂ.ಟೌನ್‌ಶಿಪ್ ಶಾರದಮ್ಮ ಶಿವನಪ್ಪ 7892233942, ಕೆ.ಬಿ.ಬಡಾವಣೆ, ಕೋಮಲಾ ವಸಂತಕುಮಾರ್ 8884131815, ಕಿರುವಾಡಿ ಲೇಔಟ್ ವಸಂತಿ ಮಂಜುನಾಥ್ 7338675757, ಕೆ.ಟಿ.ಜೆ.ನಗರ ಮಂಜುಳಾ ನಾಗರಾಜ್ 9844353095, ದೇವರಾಜ ಅರಸು ಬಡಾವಣೆ ಶಿಲ್ಪಾ ಉಮೇಶ್ 9945785170, ಎಸ್.ಎಸ್.ಬಡಾವಣೆ `ಎ’, ಬ್ಲಾಕ್, ಮಂಜುಳಾ ಸನೀಲ್ 9901839308, ಸಿದ್ಧವೀರಪ್ಪ ಬಡಾವಣೆ ಲಲಿತಾ ಕಲ್ಲೇಶ್ 9844691391, ಜಾಲಿನಗರ ನಗರ ಭಾಗ್ಯ ಸತೀಶ್ ಪಿಸಾಳೆ 8884127344, ಎಲ್ಲಮ್ಮನಗರ ಮುಕ್ತಾ ಶ್ರೀನಿವಾಸ ಪ್ರಭು 8431443386, ವಿದ್ಯಾನಗರ ಮಂಗಳಾ ಶೇಖರ್ 9448423683, ಸರಸ್ವತಿ ಬಡಾವಣೆ ಜಯಶ್ರೀ ರಾಜು 9481160476, ವಿನಾಯಕ ಬಡಾವಣೆ ಲೀಲಾ ಸುಭಾಷ್ 8317427179, ಭಾರತ್ ಕಾಲೋನಿ ನಮಿತಾ ಪ್ರಸಾದ್ 9448254483, ಪಿ.ಜೆ. ಬಡಾವಣೆ ಶೀಲಾ ರವಿಚಂದ್ರ ನಾಯಕ್ 9481955542, ಎಂ.ಸಿ.ಸಿ. ‘ಎ,ಬಿ’ ಬ್ಲಾಕ್ ಪ್ರಭಾ ರವೀಂದ್ರ 9964073817, ಆಂಜನೇಯ ಬಡಾವಣೆ ರೇಣುಕಾ ರಾಮಣ್ಣ 9880319500, ಎಲೆಬೇತೂರು, ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ 9902222241, ವಿನೋಬನಗರ ಶೈಲಜಾ ಚನ್ನಬಸವ ಶೀಲವಂತ 9844142278, ಶಿವಾಜಿನಗರ ಸುಮಾ ಕೊಟ್ರೇಶ್ 9964710154, ಬಸವೇಶ್ವರ ಬಡಾವಣೆ, ಜೈನ್‌ಲೇಔಟ್ ಸಾಧನಾ ಲಲಿತ್‌ಕುಮಾರ್ ಜೈನ್ 9945764586 ಇವರುಗಳನ್ನು ಸಂಪರ್ಕಿಸಿ ಅವರವರ ವ್ಯಾಟ್ಸಪ್ ಸಂಖ್ಯೆಗೆ ನಿಮ್ಮ ನಿಮ್ಮ ಮನೆಯಂಗಳದಲ್ಲಿ ಹಾಕಿದ ರಂಗೋಲಿ ಕಳಿಸಿ.