Monday, February 10, 2025
Homeದಾವಣಗೆರೆಕಲಾಕುಂಚದ “ಕಾವ್ಯ ಕುಂಚ" ಕವನ ಸಂಕಲನ ಉಚಿತ ವಿತರಣೆ

ಕಲಾಕುಂಚದ “ಕಾವ್ಯ ಕುಂಚ” ಕವನ ಸಂಕಲನ ಉಚಿತ ವಿತರಣೆ

ದಾವಣಗೆರೆ-ಸೆಪ್ಟೆಂಬರ್

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕಾವ್ಯ ಕುಂಚ” ಕವನ ಸಂಕಲನ ಇತ್ತೀಚಿಗೆ ಲೋಕಾರ್ಪಣೆ ಆಗಿದ್ದು ಈಗಾಗಲೇ 1,2,3,4 ಪ್ರಕಟಿಸಿದ್ದು ಕವನ ಬರೆಯುವ, ಓದುವ ಆಸಕ್ತ ಹಿರಿಯರು-ಕಿರಿಯರು 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಕನ್ನಡದಲ್ಲಿ ತಮ್ಮ ಮನೆಯ ಪೂರ್ಣ ಪ್ರಮಾಣದ ವಿಳಾಸ ಊರಿನ ಪಿನ್‌ ಕೋಡ್ ನಂಬರ್, ವ್ಯಾಟ್ಸಪ್ ಸಂಖ್ಯೆ ಕಳಿಸಿದರೆ, “ಕಾವ್ಯ ಕುಂಚ” ಭಾಗ- 4ನೇ ಕವನ ಸಂಕಲನ ಉಚಿತವಾಗಿ ತಮ್ಮ ವಿಳಾಸಕ್ಕೆ ಅಂಚೆಯ ಮೂಲಕ ಕಳಿಸಲಾಗುವುದು ಎಂದು ಸಂಸ್ಥೆಯ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಈ ಮೇಲಿನ ವ್ಯಾಟ್ಸಾಪ್ ಸಂಖ್ಯೆಗೆ ಸಂಪರ್ಕಿಸಿ ಪೂರ್ಣ ಪ್ರಮಾಣದ ಪಡೆಯಬಹುದು ಎಂದು ವಿವರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular