ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈತಾಯ ಶ್ರೀ ಮಿತ್ತಮಜಲು ಕ್ಷೇತ್ರ ನೂತನ 3 ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಭಿಷೇಕ ಹಾಗೂ ಹಸಿರು ಹೊರೆ ಕಾಣಿಕೆ ಏಪ್ರಿಲ್ ಎರಡು ಹಾಗೂ ಮೂರರಂದು ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದ್ದು ಇದರ ಪೂರ್ವ ಸಿದ್ಧತಾ ಸಮಾಲೋಚನ ಸಭೆಯು ಮುಗಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ಮುನ್ನೂರು ಸ ಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ, ಯಲ್ಲಿ ಜರಗಿತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿ ತ್ತಾಯ. ವಿವೇಕ್ ಶೆಟ್ಟಿ ನಗ್ರಿ ಗುತ್ತು. ಶ್ರೀಕಾಂತ್ ಶೆಟ್ಟಿ. .ಸಂಕೇಶ.ದೇವಿಪ್ರಸಾದ್ ಪೂo ಜ .ದಿನೇಶ್ ಭಂಡಾರಿ .ರವೀಂದ್ರ ಕಂಬಳಿ. ಎನ್ಕೆ ಶಿವ. ಚಂದ್ರಶೇಖರ ಶೆಟ್ಟಿ . ಹರಿಪ್ರಸಾದ್ ಭಂಡಾರಿ. ದನೇಶ್ವರ ರಾವ್. ಮೊದಲಾದವರು ಉಪಸ್ಥಿತರಿದ್ದರು.