Sunday, July 14, 2024
Homeಕ್ರೀಡೆನಂದಳಿಕೆ ಶ್ರೀಕಾಂತ್‌ ಭಟ್‌ ರವರಿಗೆ ʼಕಂಬಳ ಶ್ರೇಷ್ಠ ಪ್ರಶಸ್ತಿʼ ಪ್ರಧಾನ

ನಂದಳಿಕೆ ಶ್ರೀಕಾಂತ್‌ ಭಟ್‌ ರವರಿಗೆ ʼಕಂಬಳ ಶ್ರೇಷ್ಠ ಪ್ರಶಸ್ತಿʼ ಪ್ರಧಾನ

ನಮ್ಮ ಕಂಬಳ ಟೀಮ್ ದುಬೈ ಮತ್ತು ನಮ್ಮ ಕುಡ್ಲ ಚಾನೆಲ್ ಸಂಯುಕ್ತ ಆಶ್ರಯದಲ್ಲಿ “ನಮ್ಮ ಕಂಬಳ ಪ್ರಶಸ್ತಿ 2024” ಕಾರ್ಯಕ್ರಮವು ಮೇ 17 ಶುಕ್ರವಾರ ಸಂಜೆ ಎಲ್.ಎಫ್. ರಸ್ಕಿನ್ಹ ಹಾಲ್, ಸಂತ ಅಲೋಶಿಯಸ್ ನಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ತುಳುನಾಡಿನ ವೀರ ಜಾನಪದ ಕ್ರೀಡೆ ಕಂಬಳದ 2023-24 ನೇ ಸಾಲಿನ ಹಗ್ಗ ಹಿರಿಯ ವಿಭಾಗದಲ್ಲಿ ಅತೀ ಹೆಚ್ಚು ಬಹುಮಾನವನ್ನು ಪಡೆದು ʼಕಂಬಳ ಶ್ರೇಷ್ಠ ಪ್ರಶಸ್ತಿʼ ಗೆ ನಂದಳಿಕೆ ಶ್ರೀಕಾಂತ್‌ ಭಟ್‌ ರವರು ಭಾಜನರಾದರು.

RELATED ARTICLES
- Advertisment -
Google search engine

Most Popular