ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಜಾತ್ರೋತ್ಸವ ಸೇವಾ ಸಮಿತಿ ಕಾಣಿಯೂರು ಇದರ ಆಶ್ರಯದಲ್ಲಿ ಕಾಣಿಯೂರು ಜಾತ್ರೋತ್ಸವದ.
ದಿನಾಂಕ 01-03-2025 ನೇ ಶನಿವಾರ ಸಂಜೆ ಗಂಟೆ 7.00ಕ್ಕೆ ಕಾರ್ಯಕ್ರಮ 28-02-2025 ನೇ ಶುಕ್ರವಾರ ಸಂಜೆ ಗಂಟೆ 6.00ಕ್ಕೆ ಕಾಣಿಯೂರು ಮಠದಲ್ಲಿ ರಂಗಪೂಜೆ ಶ್ರೀ ನರಸಿಂಹ ದೇವರು ಹಾಗೂ ಮುಖ್ಯಪ್ರಾಣ ದೇವರಿಗೆ ರಾತ್ರಿ ಗಂಟೆ 8.00ಕ್ಕೆ ಭಂಡಾರ ತೆಗೆದು ಶ್ರೀ ಕಾಣಿಯೂರು ಉಳ್ಳಾಕುಲ ಮಾಡದಲ್ಲಿ ಧ್ವಜಾರೋಹಣ,01-03-2025ನೇ ಶನಿವಾರ ಬೆಳಿಗ್ಗೆ ಗಂಟೆ 7.00 ರಿಂದ ಶ್ರೀ ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷ ಪೂಜೆ ನವಕಕಲಶಾಭಿಷೇಕ, ಗಣಹೋಮ,ಮಹಾಪೂಜೆ, ಬೆಳಿಗ್ಗೆ ಗಂಟೆ 10.00 ರಿಂದ ಶ್ರೀ ಉಳ್ಳಾಕುಲ ದೈವದ ಸನ್ನಿಧಿಯಲ್ಲಿ ಗಣಹೋಮ ನವಕಕಲಕಶಾಭಿಷೇಕ, ಮಹಾಪೂಜೆ,ರಾತ್ರಿ ಗಂಟೆ 7.00ರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಿರಲ್. 02-03-2025ನೇ ರವಿವಾರ ಬೆಳಿಗ್ಗೆ ಗಂಟೆ 7.30 ರಿಂದ ಮಲ್ಲಾರು ದೈವದ ನೇಮ,ರಾತ್ರಿ ಗಂಟೆ ಬಯ್ಯದ ಬಳಿ.03-03-2025ನೇ ಸೋಮವಾರ ಮಧ್ಯಾಹ್ನ ಗಂಟೆ 12.30 ರಿಂದ ಎಲ್ಯಾರ ದೈವದ ನೇಮ ಮಧ್ಯಾಹ್ನ ಗಂಟೆ 1.00 ರಿಂದ ಮಹಾ ಅನ್ನ ಸಂತರ್ಪಣೆ, ಅಪರಾಹ್ನ ಗಂಟೆ 3.30 ರಿಂದ ಮಾಣಿ ದೈವದ ನೇಮ, ಸಂಜೆ ಗಂಟೆ 5.30 ರಿಂದ ನಾಯರ್ ದೈವದ ನೇಮ ಧ್ವಜಾರೋಹಣ,4-03-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.00 ರಿಂದ ಶ್ರೀ ಕಾಣಿಯೂರು ಮಠದ ಸಾಮೂಹಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12.00 ರಿಂದ ಪ್ರಸಾದ ವಿತರಣೆ,ಅನ್ನಸಂತರ್ಪಣೆ ಅಪರಾಹ್ನ ಗಂಟೆ 3.00 ರಿಂದ ಶ್ರೀ ಅಮ್ಮನವರ ಪೂಜೆ, ಶ್ರೀ ಶಿರಾಡಿ ರಾಜನ್ ದೈವದ ನೇಮ, ಬಿಂದು ಸೇವೆ ಮುಂದಿನ 5 ದಿನಗಳಲ್ಲಿ ಗ್ರಾಮೀಣ, ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು.