ಪುತ್ತೂರು: ಶ್ರೀ ಶಿರಾಡಿ ರಾಜನ್ ದೈವ, ಶ್ರೀ ಚಾಮುಂಡಿ ದೈವ ಮತ್ತು ಶ್ರೀ ಪರಿವಾರ ದೈವಗಳ 17ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ 4 ಕಾಯಿಯ ಶ್ರೀ ಗಣಪತಿ ಹೋಮ ಜ. 9ರಂದು ಬೆಳಗ್ಗೆ 9 ಗಂಟೆಗೆ ಕಾಣಿಯೂರು ಏಲಡ್ಕ ಎಂಬಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 6ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ನಡೆಯಲಿದೆ.