ಬಂಟ್ವಾಳ: ಬಂಟ್ವಾಳ ತಾಲೂಕು ಬಿ ಕಸಬ ಗ್ರಾಮದ ಕುಪ್ಪೆಟ್ಟು ಪಂಜುರ್ಲಿ ಧರ್ಮ ಚಾವಡಿ ಕಾಂಜಿರ್ ಕೋಡಿಯಲ್ಲಿ ಡಿಸೆಂಬರ್ 21ರಿಂದ 24 ರ ತನಕ ನಡೆಯುವ ದೈವದ ದರಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಂಜಿರ್ ಕೋಡಿ ಧರ್ಮ ಚಾವಡಿಯಲ್ಲಿ ಮಂಗಳವಾರ ದಿವಂಗತ ತಿಮ್ಮಪ್ಪ ಪೂಜಾರಿ ಕಾಂಜಿರ್ ಕೋಡಿರವರ ಧರ್ಮಪತ್ನಿ ವಾರಿಜಾ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಅಕ್ಷತಾ ಕಾಂಜಿರ್ ಕೋಡಿ, ಹರೀಶ್ ಕೋಟ್ಯಾನ್ ಕುದನೆ, ಹರೀಶ್ ಸಾಲಿಯಾನ್ ಅಜಕಲ,ಚಂದ್ರಶೇಖರ್, ಕೊರಗಪ್ಪ ಪೂಜಾರಿ, ಚಂದು ಪೂಜಾರಿ , ಪ್ರದೀಪ್ ಸುವರ್ಣ ನೆಲ್ಲಿಕಾರು ಹರೀಶ್ ಪೂಜಾರಿ ಮಾರೋಡಿ, ರಂಜಿತ್ ದೇವಾಡಿಗ , ಧನುಷ್ ದೇವಾಡಿಗ , ಸಂದೇಶ್ ಮಡಿವಾಳ, ನವೀನ್ ದೇವಾಡಿಗ, ಸಂತೋಷ್ ಪೂಜಾರಿ,,ನೋನಯ್ಯ ಪೂಜಾರಿ, ವಾಸು ಪೂಜಾರಿ , ಕಾವ್ಯ , ಹಾಗೂ ಅದ್ವಿಶ್ ಅದ್ವಿತಿ ಕಾಂಜರ್ ಕೋಡಿ, ಮೊದಲಾದವರು ಉಪಸ್ಥಿತಿರಿದ್ದರು.

