ಕನ್ನಡ ರಾಜ್ಯೊತ್ಸವ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಳ ಉಪ್ಪಿನಂಗಡಿ ಇಲ್ಲಿ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತಾನಾಡಿ ನಮ್ಮನಾಡಿನ ಭಾಷೆ ಕನ್ನಡ ಅದನ್ನು ಗೌರವಿಸಿ ಪ್ರೊತ್ಸಾಹಿಸಬೇಕು ಎಂದರು ಅದೇ ರೀತಿ ಕನ್ನಡ ಭಾಷೆಯ ಇತಿಹಾಸದ ಬಗ್ಗೆ ವಿದ್ಯಾರ್ಥಿ ಗಳಿಗೆ ಶ್ರೀ ಮತಿ ಅರುಣಾ ಕನ್ನಡ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿದ್ವಾಜಾರೊಹಣದಲ್ಲಿ ಪಾಲ್ಗೊಂಡು ನಾಡಗೀತೆ ಮತ್ತು ಹಚ್ವೇವು ಕನ್ನಡ ದ ದೀಪ ಹಾಡಿ ಕಾರ್ಯ ಕ್ರಮಕ್ಕೆ ವಿಶೇಷ ಉತ್ಸಾಹ ನಿಡಿದರು.ಇತರ ಶಿಕ್ಷಕಿಯರಾದ ಶ್ರೀ ಮತಿ ಬಲ್ಕೀಸ್ ಫರ್ಝಾನ,ಸರೀನಾ,ಉಷಾ,ಕುಸುಮಿತ,ಸುಚಿತ್ರಾ,ನಧಾ ,ಖತೀಷಾ,ತ್ರವೇಣಿ,ಅಕ್ಷಿತ ,ಸುಹೆರ ಕಾರ್ಯ ಕ್ರಮದಲ್ಲಿ ಭಾಗವಹಿಸಿದರು.
ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಳ ಉಪ್ಪಿನಂಗಡಿಯಲ್ಲಿ ಕನ್ನಡ ರಾಜ್ಯೊತ್ಸವ
RELATED ARTICLES