ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದಲ್ಲಿ ಭಾಗವಹಿಸಲು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ ಅಧ್ಯಕ್ಷ ಶಿವರಾಮ ಕಾಸರಗೋಡು, ಗಡಿನಾಡ ಕಲಾವಿದರು ಕಾಸರಗೋಡು ಇದರ ಉಪಾಧ್ಯಕ್ಷ ಪಿ.ದಿವಾಕರ ಕಾಸರಗೋಡು,ಸಂಘಟಕ ಕೆ.ಬಿ.ದಯಾನಂದ ಬೆಳ್ಳೂರಡ್ಕ ಇವರ ನೇತೃತ್ವದಲ್ಲಿ ಕಾಸರಗೋಡಿನ ಸಾಂಸ್ಕೃತಿಕ ನಿಯೋಗವು ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಆದವಾನಿಗೆ ಕಾಸರಗೋಡಿನಿಂದ ಕನ್ನಡ ಯಾತ್ರೆ ಮೂಲಕ ಪ್ರಯಾಣ ಕೈಗೊಂಡರು.
ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದಲ್ಲಿ ಭಾಗವಹಿಸಲು ಕಾಸರಗೋಡಿನಿಂದ ಕನ್ನಡ ಯಾತ್ರೆ
RELATED ARTICLES