ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ, ಮಂಗಳೂರು ಇದರ ಪ್ರಶಸ್ತಿ ಪತ್ರ 2023-24ನೇ ಸಾಲಿನಲ್ಲಿ ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘವು ಕಾರ್ಕಳ ತಾಲೂಕಿನ, ತಾಲೂಕುವಾರು ಉತ್ತಮ ಸಂಘ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಇವರನ್ನು ಅಭಿನಂದಿಸಿದೆ.