Friday, March 21, 2025
Homeಧಾರ್ಮಿಕಫೆ.24-ಮಾ.2ರವರೆಗೆ ಕಾರಿಂಜ ಜಾತ್ರಾ ಮಹೋತ್ಸವ

ಫೆ.24-ಮಾ.2ರವರೆಗೆ ಕಾರಿಂಜ ಜಾತ್ರಾ ಮಹೋತ್ಸವ

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಕಾರಿಂಜ ಜಾತ್ರಾ ಮಹೋತ್ಸವವು ದಿನಾಂಕ 24-02-2025 ಸೋಮವಾರದಿಂಧ 02-03-2025 ಆದಿತ್ಯವಾರದವರೆಗೆ ಜರುಗಲಿದೆ.
ಪೂರ್ವ ಸಂಪ್ರದಾಯದಂತೆ ಶ್ರೀ ಕಾರಿಂಜೇಶ್ವರ ದೇವಸ್ಥಾನ ಮತ್ತು ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.
ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 24-02-2025 ಸೋಮವಾರದಂದು ಸಂಜೆ ಗಂಟೆ 3.30ಕ್ಕೆ ವಗ್ಗ ಕಾರಿಂಜ ಕ್ರಾಸ್‌ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಜರುಗಲಿದೆ.

RELATED ARTICLES
- Advertisment -
Google search engine

Most Popular