Monday, March 17, 2025
Homeಕಾರ್ಕಳಕರಿಯಕಲ್ಲು: ಹಲೇರಾ ಪಂಜುರ್ಲಿ ಬೆಳ್ಳಿಯ ಮುಖವಾಡ ಮತ್ತು ಮಹಾಂಕಾಳಿಗೆ ಉಯ್ಯಾಲೆ ಸೇವೆಗೆ ದಾನ ಸಂಗ್ರಹ

ಕರಿಯಕಲ್ಲು: ಹಲೇರಾ ಪಂಜುರ್ಲಿ ಬೆಳ್ಳಿಯ ಮುಖವಾಡ ಮತ್ತು ಮಹಾಂಕಾಳಿಗೆ ಉಯ್ಯಾಲೆ ಸೇವೆಗೆ ದಾನ ಸಂಗ್ರಹ

ಕಾರ್ಕಳ: ಸಾರ್ವಜನಿಕ ಶ್ರೀ ಸತ್ಯ ಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ (ರಿ.) ಇಂದಿರಾನಗರ ಕರಿಯಕಲ್ಲು ಸಾಣೂರು ಇಲ್ಲಿನ ಕ್ಷೇತ್ರದ ದೈವಗಳ ಅಪ್ಪಣೆಯಂತೆ ಈ ವರ್ಷದ ಗಗ್ಗರ ಸೇವೆಯ ಸಮಯದಲ್ಲಿ ಹಲೇರಾ ಪಂಜುರ್ಲಿಯ ಬೆಳ್ಳಿಯ ಮುಖವಾಡವನ್ನು ಮಾಡಲು ಮತ್ತು ಮಹಾಂಕಾಳಿಗೆ ಉಯ್ಯಾಲೆ ಮಾಡಲಲು ಇರುವುದರಿಂದ, ಭಕ್ತಭಿಮಾನಿಗಳು ಪುಣ್ಯ ಕಾರ್ಯಕ್ರಮದಲ್ಲಿ ಹರಕೆ ಕೊಡಲು ಇಚ್ಚಿಸಿದಲ್ಲಿ ಕ್ಷೇತ್ರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆ ಸಂಖ್ಯೆ : 𝟱𝟮𝟬𝟭𝟬𝟭𝟮𝟱𝟳𝟲𝟳𝟭𝟴𝟭𝟲
𝗜𝗙𝗦𝗖 𝗖𝗢𝗗𝗘 : 𝗨𝗕𝗜𝗡𝟬𝟵𝟬𝟭𝟰𝟴𝟮
ಇದಕ್ಕೆ ಕಳುಹಿಸಬಹುದು.

ಅಧ್ಯಕ್ಷರು, ಮಹಿಳಾ ಅಧ್ಯಕ್ಷರು ಗುತ್ತು ಬರ್ಕೆ ಗುರಿಕಾರರು ಊರ ಪರವೂರ ಹತ್ತು ಸಮಸ್ತರು ಗೌರವಾಧ್ಯಕ್ಷರು
ವಿ.ಸೂಚನೆ : ಈ ಉಳಿತಾಯ ಖಾತೆಗೆ ಹರಕೆ ಕಳುಹಿಸುವ ಭಕ್ತಾದಿಗಳು ತಮ್ಮ ಹೆಸರು ಮತ್ತು ವಿಳಾಸವನ್ನು ಕೆಳಗೆ ಕೊಟ್ಟಿರುವ ಮೊಬೈಲ್ ನಂಬರ್ ಗೆ ಕಳಿಸಬೇಕಾಗಿ ವಿನಂತಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಕ್ಷೇತ್ರದ ಪ್ರಧಾನರಾದ ಸುಧಾಕರ್ ಸಾಲ್ಯಾನ್ 𝗠𝗯 :𝟵𝟵𝟴𝟬𝟭𝟰𝟵𝟯𝟮𝟳
ಗೌರವಾಧ್ಯಕ್ಷರಾದ ರಾಜೇಶ್ ಶೆಟ್ಟಿ 𝗠𝗯 : 𝟵𝟴𝟰𝟱𝟯𝟴𝟰𝟯𝟱𝟳
ಇವರನ್ನು ಸಂಪರ್ಕಿಸಬಹುದು.

RELATED ARTICLES
- Advertisment -
Google search engine

Most Popular