ಕಾರ್ಕಳ: ಬಸ್ಸು ಏಜಂಟರ ಬಳಗ, 23ನೇ ವಾರ್ಷಿಕೋತ್ಸವ ಸೌಹಾರ್ದ ಪ್ರತಿಭಾ ಪುರಸ್ಕಾರ ದಿನಾಂಕ1ಸಂಗಮ ಸನ್ಮಾನ ಸಮಾರಂಭ 1/11/2024 ನೇ ಶುಕ್ರವಾರದಂದು ಸಂಜೆ ಸಮಯ 6 ಘಂಟೆ ಗೆ ಸೌಹಾರ್ದ ಸಂಗಮ ಸಭಾ ವೇದಿಕೆ ಬಸ್ ಸ್ಟ್ಯಾಂಡ್ ಕಾರ್ಕಳ ಇಲ್ಲಿ ನಡೆಯಿತು. ಆಶೀರ್ವಚನ, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಸಾಂದೀಪನಿ ಸಾದನಾಶ್ರಮ ಶ್ರೀ ಕ್ಷೇತ್ರ ಕೇಮಾರು. ಆಶೀರ್ವಚ ನ ನೀಡಿದರು. ವಂದನೀಯ ರೆವರೆಂಡ್ ಫಾದರ್ ಕ್ಯಾನುಟ್ ಬರ್ಬೋಸಾ ಧರ್ಮ ಗುರುಗಳು ಸಂತ ಡೊಮಿನಿಕ್ ದೇವಾಲಯ ಮಿಯ್ಯಾರು. ಮೌಲಾನಾ ಇಮ್ರಾನುಲ್ವಾ ಖಾನ್ ಮನ್ಸೂರಿ ಧರ್ಮ ಗುರು ಸಯ್ಯದೀನಾ ಅಬೂಬಕರ್ ಸಿದ್ದೀಕ್ ಜಾಮೀಯ ಮಸೀದಿ ಮಲ್ಪೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಕಮಲಾಕ್ಷ ಕಾಮತ್ ನಿವೃತ್ತ ಚಾರ್ಟೆಡ್ ಅಕೌಂಟೆಂಟ್ ಕಾರ್ಕಳ ಇವರು ದೀಪ ಬೆಳಗಿಸಿ ಕಾರ್ಯಕ್ರಮ ದ ಉದ್ಘಾಟನೆಯನ್ನು ಮಾಡಿದರು. ಅಧ್ಯಕ್ಷತೆ ಯಲ್ಲಿ ಸುಧಾಕರ್ ಶೆಟ್ಟಿ ಅಧ್ಯಕ್ಷರು, ಅಜೆಕಾರ್ ಪದ್ಮ ಗೋಪಾಲ್ ಎಜುಕೇಷನ್ ಟ್ರಸ್ಟ್ ಗಣಿತ ನಗರ, ಸೌಹಾರ್ದ ಭಾಷಣ ಸುಬ್ರಮಣ್ಯ ಶೆಟ್ಟಿ ಗೌರವ ಕಾರ್ಯದರ್ಶಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮುಖ್ಯ ಅತಿಥಿ ಗಳು ಯೋಗೀಶ್ ದೇವಾಡಿಗ ಅಧ್ಯಕ್ಷರು ಕಾರ್ಕಳ ಪುರಸಭೆ, ಹರಿ ಪ್ರಕಾಶ್ ಶೆಟ್ಟಿ ಮಾಜಿ ಸಹಾಯಕ ಗವರ್ನರ್ ರೋಟರಿ ಕ್ಲಬ್ ಕಾರ್ಕಳ, ಗೋಪಿನಾಥ ಭಟ್ ಮುನಿಯಾಲು ಮಾಲಕರು ರೇಷ್ಮಾ ಮೋಟರ್ಸ್, ಉದ್ಯಮಿ ಸತೀಶ್ ಶೆಟ್ಟಿ, ಬಜಗೋಳಿ, ಚೇತನ್ ನಾಯಕ್, ಉದ್ಯಮಿ ಕಾರ್ಕಳ, ಟಿ. ರಾಮಚಂದ್ರ ನಾಯಕ್ ಸಮಾಜ ಸೇವಕರು ಕಾರ್ಕಳ. ಏನ್. ರಾಮ ಮುಲ್ಯ ಬೆಳ್ತಂಗಡಿ ಬಸ್ ಚಾಲಕರು, ಸೌರವ್ ಪೂಜಾರಿ ಯುವ ಕೃಷಿಕ ಬೋರ್ಕಟ್ಟೆ, ಇನ್ನಿತರ ಗಣ್ಯ ವ್ಯಕ್ತಿಗಳು ಹಾಗು ರಾಜೇಂದ್ರ ಪ್ರಸಾದ್ ಮತ್ತು ಸರ್ವ ಸದಸ್ಯರು ಬಸ್ಸು ಅಜೇಂಟ್ ರ ಬಳಗ ಕಾರ್ಕಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.