Wednesday, April 23, 2025
Homeಕಾರ್ಕಳಕಾರ್ಕಳ: ಕೆ. ದಿನೇಶ್ ಪ್ರಭು ನಿಧನ

ಕಾರ್ಕಳ: ಕೆ. ದಿನೇಶ್ ಪ್ರಭು ನಿಧನ

ಕಾರ್ಕಳ : ನಗರದ ಗೋಪಾಲ್ ಟವರ್ಸನ ಪೂರ್ಣಿಮಾ ಟೆಕ್ಸ್ ಟೈಲ್ಸ್ ನ ಪಾಲುದಾರರಾದ ಕೆ. ದಿನೇಶ್ ಪ್ರಭು (65) ಜುಲೈ 6ರಂದು ಸ್ವಗ್ರಹ ದಲ್ಲಿ ನಿಧನರಾದರು. ಮತ್ರರು ಹಲವಾರು ಸಂಘ ಸಂಸ್ಥೆ ಗಳಲ್ಲಿ ಪದಾಧಿಕಾರಿಯಾಗಿದ್ದು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular