ಮೀರಾ ಕಾಮತ್ ಮೆಮೋರಿಯಲ್ ಟ್ರಸ್ಟ್ ರಿ.ಸ್ಥಾಪಕರು ಹಾಗೂ ಸಮಾಜ ಸೇವಕರಾದ ಕಮಲಾಕ್ಷ ಕಾಮತ್ ಇವರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಿ ಬಾಬಾ ರವರಿಗೆ ಪೂಜಾ ಸಂದರ್ಭದಲ್ಲಿ ಆರತಿ ಬೆಳಗಿದರು. ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 32 ಸಿಬ್ಬಂದಿಯವರಿಗೆ ತಲಾ 5 ಸಾವಿರಗಳಂತೆ ಪ್ರೋತ್ಸಾಹಕ ಧನವನ್ನು ನೀಡಿ ಶಾಲಾ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಿದರು.
ಸಂಸ್ಥೆಗೆ ಸಹಕರಿಸಿದ ತಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳ ಪ್ರಾರ್ಥನೆ.