ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಅಮ್ಮ ಇವೆಂಟ್ ಮೇನೇಜ್‌ಮೆಂಟ್, ಕನ್ನಡ ಗ್ರಾಮ, ಪಾರೆಕಟ್ಟೆ ಇದರ ಸಹಕಾರದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್-25-ರಜತ ಮಹೋತ್ಸವ-2025 ನಡೆಯಲಿದೆ.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ 2025 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಪ್ರಾಯೋಜಕತ್ವದಲ್ಲಿ ವಿ.ಕೆ.ಎಂ. ಕಲಾವಿದರು (ರಿ.), ಬೆಂಗಳೂರು ನೇತೃತ್ವದಲ್ಲಿ ಕರ್ನಾಟಕ ಗಡಿನಾಡ ಉತ್ಸವ ವಿಶ್ವ ರಂಗಭೂಮಿ ದಿನಾಚರಣೆ -2025 ‘ಕಾಸರಗೋಡು ಕನ್ನಡ ನಾಟಕೋತ್ಸವ ನಡೆಯಲಿದೆ.
ಕಾಸರಗೋಡು ದಿನಾಂಕ : 27 ಮಾರ್ಚ್ 2025 ಗುರುವಾರ ಸಮಯ ಬೆಳಿಗ್ಗೆ ಗಂಟೆ 8.30 ರಿಂದ ರಾತ್ರಿ 9.30 ರ ತನಕ ಕರ್ನಾಟಕ ಗಡಿನಾಡ ಉತ್ಸವ ವಿಶ್ವ ರಂಗಭೂಮಿ ದಿನಾಚರಣೆ -2025 ‘ಕಾಸರಗೋಡು ಕನ್ನಡ ನಾಟಕೋತ್ಸವ ಕನ್ನಡ ಗ್ರಾಮ, ಕಾಸರಗೋಡುನಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು: ಬೆಳಿಗ್ಗೆ ಗಂಟೆ 6.30 ಕ್ಕೆ ಸುಪ್ರಭಾತ, ಸಮೂಹ ದಾಸ ಸಂಕೀರ್ತನಾ ಗಾಯನೋತ್ಸವ, ಭಜನಾಮೃತ, 8.30 ಕ್ಕೆ : ಕನ್ನಡ ಭುವನೇಶ್ವರಿ ಮೆರವಣಿಗೆ, ಶ್ರೀ ಕೊರಗಜ್ಜ ಸನ್ನಿಧಿ, ಜೆ.ಪಿ.ನಗರದಿಂದ ಕನ್ನಡ ಗ್ರಾಮಕ್ಕೆ ಸಮ್ಮೇಳನಾಧ್ಯಕ್ಷರು, ಉದ್ಘಾಟಕರು ಮುಖ್ಯ ಅತಿಥಿಗಳಿಗೆ ಪೂರ್ಣ ಕುಂಭ ಸ್ವಾಗತ. ಉದ್ಘಾಟಕರು : ಶಾರದಾ ಬಿ. ಕೌನ್ಸಿಲರ್, ಕಾಸರಗೋಡು ನಗರಸಭೆ. ಅಥಿತಿಗಳು : ಜಯರಾಜ ಶೆಟ್ಟಿ ಕೂಳೂರು ಚಾರ್ಲ ಜೊತೆ ಕಾರ್ಯದರ್ಶಿ, ಸದಾಶಿವ ಶೆಟ್ಟಿ ಸೇವಾ ಬಳಗ (ರಿ),ಮಂಜೇಶ್ವರ. 9.00 ಕ್ಕೆ : ಧ್ವಜಾರೋಹಣ. ಸ್ಥಳ: ಕನ್ನಡ ಗ್ರಾಮ, ಕಾಸರಗೋಡು. ರಾಷ್ಟ್ರಧ್ವಜ : ವರಪ್ರಸಾದ ಕೋಟೆಕಣಿ, ಕೌನ್ಸಿಲರ್, ಕಾಸರಗೋಡು ನಗರ ಸಭೆ. ಕನ್ನಡ ಧ್ವಜ : ಶಂಕರ ಕೆ. ಮಾಜಿ ಕೌನ್ಸಿಲರ್, ಕಾಸರಗೋಡು ನಗರಸಭೆ. ಚು. ಸಾ. ಪ ಧ್ವಜ : ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್.
ಉದ್ಘಾಟನಾ ಸಮಾರಂಭ ಬೆಳಿಗ್ಗೆ ಗಂಟೆ 9.30 ಕ್ಕೆ ಸ್ಥಳ ಕನ್ನಡ ಗ್ರಾಮ, ಕಾಸರಗೋಡು ನಡೆಯಲಿದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ – 25 ರಜತ ಮಹೋತ್ಸವ- 2025 ಹಾಗೂ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ -2025 ನಡೆಯಲಿದೆ.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಉದ್ಘಾಟನೆ ಮತ್ತು ಅವಲೋಕನ ನುಡಿ
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), ಕನ್ನಡ ಗ್ರಾಮ. ಕಾಸರಗೋಡು – 35 ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ -25 ರಜತ ಮಹೋತ್ಸವ ವರ್ಷದ ‘ಜೀವಮಾನದ ಸಾಧನಾ ಪ್ರಶಸ್ತಿ 2025 ಪುರಸ್ಕೃತರು’
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ),ಕನ್ನಡ ಗ್ರಾಮ ಹಾಸನಗೋಡು – 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ – 25 – ರಜತ ಮಹೋತ್ಸವ ವರ್ಷದ ‘ಚಂದ್ರಗಿರಿ ಮಹಾಜನ ಪ್ರಶಸ್ತಿ-2025 ಪುರಸ್ಕೃತರು’
ಹಿರಿಯ ರಂಗಭೂಮಿ ಕಲಾವಿದರಿಗೆ. ಸಂಗೀತದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ
ಸಮಾರೋಪ ಸಮಾರಂಭ ನಡೆಯಲಿದೆ.