ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂ ಪದವು ಸಜಿಪ ಮಾಗಣೆ ವರ್ಷ ಪ್ರತಿಯಂತೆ ಶ್ರೀ ಕ್ಷೇತ್ರದಲ್ಲಿ ಜರಗುವ ಒಂದು ತಿಂಗಳ ಕಾರ್ತಿಕ ಮಾಸದಸಾಮೂಹಿಕ ದೀಪೋತ್ಸವವನ್ನು ಜ್ಯೋತಿ ಬೆಳಗುವ ಮೂಲಕ ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳುವಿದ್ಯುಕ್ತವಾಗಿ ಚಾಲನೆ ನೀಡಿದರು ಸಜಿ ಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಮುಳ್ಳoಜ ವೆಂಕಟೇಶ್ವರ ಭಟ್. ಜಿ ರಾಮಕೃಷ್ಣ ಭಟ್. ಗಣಪತಿ ಭಟ್. ಕಾಂತಾಡಿ ಗುತ್ತು ಗಡಿಪ್ರದಾನ ರಾಧ ಗಣೇಶ ನಾಯಕ್ ಯಾನೆ ಉಗ್ಗಶೆಟ್ಟಿ. ಶಿವರಾಮ ಭಂಡಾರಿ. ರವೀಂದ್ರನಾಥ್ ಭಂಡಾರಿ. ಕೆ ರಾಧಾಕೃಷ್ಣ ಆಳ್ವ. ದೇವದಾಸ್ ಶೆಟ್ಟಿ. ಪ್ರದೀಪ್ ಶೆಟ್ಟಿ. ಪ್ರವೀಣ್ ಆಳ್ವ. ಸುಧಾಕರ ಕೇಟಿ. ಸೋಮನಾಥ ಭಂಡಾರಿ. ಕಿಶನ್ ಸೇನವ. ಮೊದಲಾದವರು ಉಪಸ್ಥಿತರಿದ್ದರು.