Sunday, July 21, 2024
HomeUncategorizedಕಾಸರಗೋಡು: "ವೇರುಗಳ್ ತೋಂಡುನ್ನ ವಿಷಪೂಕ್ಕಳ್" ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಾಸರಗೋಡು: “ವೇರುಗಳ್ ತೋಂಡುನ್ನ ವಿಷಪೂಕ್ಕಳ್” ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಾಸರಗೋಡು: ಕಾಸರಗೋಡು ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ನಾರಾಯಣ ಅಮ್ಮಂಗೋಡು ರಚಿತ ವೇರುಗಳ್ ತೋಂಡುನ್ನ ವಿಷಪೂಕ್ಕಳ್ ಆತ್ಮಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇಂದು(ಮಾ.26) ಸಂಜೆ 4:00ಗೆ ಪಿಳಿಕುಂಜೆಯಲ್ಲಿ ನಡೆಯಲಿದೆ. ಅಧ್ಯಕ್ಷರಾಗಿ ಮಧು ಎಸ್. ನಾಯರ್, ಪುಸ್ತಕ ಬಿಡುಗಡೆಯನ್ನು ವಿನೋದ್ ಕುಮಾರ್ ಪೆರುಂಬಳ ಅವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಮೇಶ್ ಗಟ್ಟಿ, ಮಧುಸೂದನನ್ ನಾಯರ್, ನಾರಾಯಣನ್ ಅಮ್ಮಂಗೋಡು ಉಪಸ್ಥಿತರಿರುವರು

RELATED ARTICLES
- Advertisment -
Google search engine

Most Popular