Monday, July 15, 2024
Homeಮೂಡುಬಿದಿರೆಕಟೀಲು ಪ್ರೌಢಶಾಲೆಯ ಚುನಾವಣೆ: ಪ್ರಜಾಪ್ರಭುತ್ವದ ಮಾದರಿಯಲ್ಲಿ ಬ್ಯಾಲೆಟ್ ಹಾಗೂ ಕಂಟ್ರೋಲ್ ಯೂನಿಟ್ ಬಳಕೆ

ಕಟೀಲು ಪ್ರೌಢಶಾಲೆಯ ಚುನಾವಣೆ: ಪ್ರಜಾಪ್ರಭುತ್ವದ ಮಾದರಿಯಲ್ಲಿ ಬ್ಯಾಲೆಟ್ ಹಾಗೂ ಕಂಟ್ರೋಲ್ ಯೂನಿಟ್ ಬಳಕೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಶಾಲಾ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಬ್ಯಾಲೆಟ್ ಹಾಗೂ ಕಂಟ್ರೋಲ್ ಯೂನಿಟ್ ಗಳನ್ನು ಬಳಸಿಲಾಯಿತು. ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡುಗಳನ್ನು ಗುರುತಿನ ಚೀಟಿಯಾಗಿ ತೆಗೆದುಕೊಂಡು ಹೋಗಿ ಮತದಾನ ಮಾಡಿದರು.
ಮತ ಎಣಿಕೆ ಪೂರ್ಣಗೊಂಡ ನಂತರ 10″ಎ” ತರಗತಿಯ ಕೀರ್ತನ್ ಶಾಲಾ ನಾಯಕನಾಗಿ ಹಾಗೂ ಪ್ರಜ್ವಲ್ ಪೈ ಶಾಲಾ ಉಪನಾಯಕನಾಗಿ ಆಯ್ಕೆಯಾದರು.

RELATED ARTICLES
- Advertisment -
Google search engine

Most Popular