ಕಾಟಿಪಳ್ಳ 2ನೇ ಬ್ಲಾಕ್ ಓಕುಳಿ ಕಟ್ಟೆ ಬಳಿ ರಸ್ತೆಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಮಂಗಳೂರು ನಗರ ಉತ್ತರ ಶಾಸಕರು ಡಾ. ವೈ ಭರತ್ ಶೆಟ್ಟಿ ಮ.ನ.ಪಾ. ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಸ್ಥಳೀಯ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಯವರು ದಿನಾಂಕ. 12-11-2024 ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಡಲ ಎಸ್. ಸಿ. ಮೋರ್ಚಾ ಅಧ್ಯಕ್ಷ ಹರೀಶ್ ಪಣಂಬೂರು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾದ ಪ್ರೇಮ್ ಡಿಸೋಜಾ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಪ್ನಾಸುನಿಲ್, ಮಹಾ ಶಕ್ತಿಕೇಂದ್ರ ಸದಸ್ಯೆ ಆರತಿ, ಬೂತ್ ಅಧ್ಯಕ್ಷ ನವೀನ್, ಬಾಲಕೃಷ್ಣ ಸುವರ್ಣ, ಲಕ್ಷ್ಮಣ,ಶೈಲೇಶ್, ಮಾಧವ ಕುಲಾಲ್,h ವೆಂಕಟೇಶ್, ರವೀಂದ್ರ ಪಟೇಲ್, ಹರೀಶ್ ಶೆಟ್ಟಿ, ಸುನಿಲ್ ಪ್ರಭು, ವಸಂತಿ, ರಜನಿ ಉಪಸ್ಥಿತರಿದ್ದರು.