ಕಟ್ಟೆ ಶ್ರೀ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಶ್ರೀ ಪಂಚಧೂಮಾವತಿ ಗಡುವಾಡು ಧೈವಸ್ಥಾನ ದಿನಾಂಕ 17.03.2025 ಸೋಮವಾರ ರಂದು ಬೆಳಗ್ಗೆ 8:00 ಘಂಟೆಗೆ ಕಟ್ಟೆ ಶ್ರೀ ಮಹಾದೇವಿ ಅಮ್ಮನವರ ಮತ್ತು ಪಂಚಧೂಮಾವತಿಯ ಪುನಃ ಪ್ರತಿಷ್ಠಾ ಪ್ರಥಮ ವರ್ಧಂತಿಯ ಪ್ರಯುಕ್ತ ಗಣಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಮತ್ತು ಸಾಯಂಕಾಲ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ ನಡೆಯಲಿರುವುದು.