Saturday, July 20, 2024
Homeಧಾರ್ಮಿಕಕೇಪ್ಲಾಜೆ:ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೇಪ್ಲಾಜೆ:ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಂತವರ: ಶ್ರೀ ಕ್ಷೇತ್ರ ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿಯ ಸಂಪೂರ್ಣ ಶಿಲಾಮಯಗೊಂಡ ನವೀಕೃತ ದೇವಸ್ಥಾನದಲ್ಲಿ ಜರಗುವ ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ಮಾರಿಪೂಜಾ ಮಹೋತ್ಸದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಶ್ರೀ ಕ್ಷೇತ್ರದ ನೂತನ ಭಕ್ತಿಗೀತೆಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು 24-3-2024 ರಂದು ಶ್ರೀ ಮಾಹಾಮ್ಮಾಯಿ ದೇವಿಯ ಗುಡಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular