Saturday, December 14, 2024
HomeUncategorizedಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲ್ - ಕರಂಬಾರು ಸಹಯೋಗದಲ್ಲಿ ನಡೆದ "ಕೆಸರ್ ದ ಕಂಡೊಡು ಬಿರ್ವೆರ್"...

ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲ್ – ಕರಂಬಾರು ಸಹಯೋಗದಲ್ಲಿ ನಡೆದ “ಕೆಸರ್ ದ ಕಂಡೊಡು ಬಿರ್ವೆರ್” ಕಾರ್ಯಕ್ರಮ

ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ), ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ, ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲ್ – ಕರಂಬಾರು ಸಹಯೋಗದಲ್ಲಿ ನಡೆದ ಕೆಸರ್ ದ ಕಂಡೊಡು ಬಿರ್ವೆರ್ ಕಾರ್ಯಕ್ರಮವನ್ನು ತುಲುನಾಡ್ ಒಕ್ಕೂಟ ಸಂಘಟನೆಯ ಸ್ಥಾಪನಾಧ್ಯಕ್ಷರಾದ ಶೈಲೇಶ್ ಆರ್. ಜೆ. ಉದ್ಘಾಟನೆ ಮಾಡಿದರು ವೇದಿಕೆಯಲ್ಲಿ ಅನೇಕ ಮಂದಿ ಅತಿಥಿಗಳು ಗೌರವ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular