ಕಿನ್ನಿಗೋಳಿ ಪಂಚಾಯತ್ ವ್ಯಾಪ್ತಿಯ ಗುತ್ತಕಾಡು ಪರಿಸರದಲ್ಲಿ ಹಲವೆಡೆ ಹಲವೆಡೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ತಾಳಿಪಾಡಿ ಗುತ್ತು ನಿಂದ ದಾಮಸ್ ಕಟ್ಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮರ ಟ್ರಾನ್ಸ್ಫರ್ ಕಂಬಕ್ಕೆ ಹಾನಿ ಉಂಟಾಗಿದೆ.

ಗುತ್ತಕಾಡಿನಲ್ಲಿ ಮರ ಬಿದ್ದು ರಸ್ತೆ ತಡೆ ಉಂಟಾಗಿದೆ. ಗುತ್ತ ಕಾಡು ಶಾಲೆಯ ಹತ್ತಿರ ವಿದ್ಯುತ್ ಕಂಬ ರಸ್ತೆಗೆ ಬಿದ್ದಿದೆ. ಗುತ್ತಕಾಡಿನ ಸತೀಶ್ ಪೂಜಾರಿ ಯವರ ಮನೆ ಮೇಲೆ ದೊಡ್ಡ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.
