ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ದೇವಾಲಯದ,ಕೊಸೆಸಾಂವ್ ಮಾಂಯ್ ವಾಡೊ ಫೆಸ್ತ್ ಕಾರ್ಯಕ್ರಮ ಭಾನುವಾರ ಕೆಮ್ಮಡೆ ಪಾಸ್ಕಲ್ ರೆಗೋರವರ ಮನೆ ವಠಾರದಲ್ಲಿ ಜರಗಿತು, ಈ ಸಂದರ್ಭದಲ್ಲಿ ಕಿನ್ನಿಗೋಳಿ ಪರಿಸರದ ಬಡಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ, ಚರ್ಚ್ ಪಾಲನಾ ಮಂಡಳಿ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೈಲಾ ಡೋಲ್ಫಿ ಸಂತುಮಯೂರ ಇವರ ಸಮಾಜ ಸೇವೆಯನ್ನ ಗುರುತಿಸಿ ವಾಡೊ ಫೆಸ್ತ್ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು, ಚರ್ಚ್ ಧರ್ಮಗುರುಗಳು ಫಾ. ಜೋಕಿಂ ಫೆರ್ನಾಂಡಿಸ್, ಫಾ. ಸ್ಟೀವನ್ ಕುಟಿನ್ಹ, ಫಾ. ಲ್ಯಾನ್ಸಿ, ಮೇರಿವೆಲ್ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟೆರ್ ಪ್ರೆಮಲತಾ ಹಾಗೂ ವಾಳೆ ಗುರ್ಕಾರ್ ಶ್ರೀ ಲ್ಯಾನ್ಸಿ ಪಿರೇರಾ , ಪ್ರತಿನಿಧಿ ವಾಳೆ ಸದಸ್ಯರು ಉಪಸ್ಥಿತರಿದ್ದರು.
ಕಿನ್ನಿಗೋಳಿ; ಕೊಸೆಸಾಂವ್ ಅಮ್ಮನವರ ದೇವಾಲಯದ,ಕೊಸೆಸಾಂವ್ ಮಾಂಯ್ ವಾಡೊ ಫೆಸ್ತ್ ಕಾರ್ಯಕ್ರಮ
RELATED ARTICLES