ಕಿನ್ನಿಗೋಳಿ ರತ್ನಾಕರ ರಾವ್ (87) ಶುಕ್ರವಾರ ನಿಧನರಾದರು. ಮೃತರು ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಕೋಶಾಧಿಕಾರಿ, ಕಿನ್ನಿಗೋಳಿ ರಾಮಮಂದಿರದ ಭಜನಾ ಮಂಡಳಿಯ ಸದಸ್ಯರಾಗಿದ್ದು ಅನೇಕ ಸಂಘ ಸಂಸ್ಥೆಗಲ್ಲಿ ಗುರುತಿಸಿಕೊಂಡಿದ್ದರು.