ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ದೇವಾಲಯದಲ್ಲಿ ಹಬ್ಬದ ಹಿಂದಿನ ದಿನದ ಸಂಜೆಯ ವಿಶೇಷ ಪ್ರಾರ್ಥನೆ ಹಾಗೂ ಕೊಸೆಸಾಂವ್ ಮಾತೆಯ ಪಲ್ಲಕ್ಕಿಯ ಭವ್ಯ ಮೆರವಣಿಗೆ ಮಂಗಳವಾರ ಸಂಜೆ ನಡೆಯಿತು. ಪ್ರಾರ್ಥನೆಯನು ಪ್ರಧಾನ ಧರ್ಮ ಗುರುಗಳಾಗಿ ಫಾ. ದೀಪಕ್ ವಿವೇಕ್ ಪಿಂಟೋ ನೆರವೇರಿಸಿದರು, ಕಿನ್ನಿಗೋಳಿ ದೇವಾಲಯದ ಪ್ರಧಾನ ಧರ್ಮಗಳು ಫಾ. ಜಾಕಿಮ್ ಫೆರ್ನಾಂಡಿಸ್, ಪ್ರಾಂತೀಯ ಪ್ರಧಾನ ಧರ್ಮಗಳು ಫಾ. ಆಸ್ವಾಲ್ಡ್ ಮೊಂತೆರೋ, ಸಹಾಯಕ ಧರ್ಮ ಗುರುಗಳು ಅತಿಥಿ ಧರ್ಮ ಗುರುಗಳು ಭಕ್ತಾದಿಗಳು ಉಪಸಿತರಿದ್ದರು.
ಕಿನ್ನಿಗೋಳಿ: ವಿಶೇಷ ಪ್ರಾರ್ಥನೆ ಹಾಗೂ ಕೊಸೆಸಾಂವ್ ಮಾತೆಯ ಪಲ್ಲಕ್ಕಿಯ ಭವ್ಯ ಮೆರವಣಿಗೆ
RELATED ARTICLES