Uncategorizedಕ್ರಿಕೆಟ್ ಪಂದ್ಯಾಟ ಉದ್ಘಾಟನೆಗೆ ಕಿರಣ್ ಚಂದ್ರ ಪುಷ್ಪಗಿರಿಯವರ ಶುಭಾಶಯBy TNVOffice - November 17, 2025015FacebookTwitterPinterestWhatsApp “ವಿರಾಟ್ ಹಿಂದೂ ಸೇವಾ ಸಂಘ ಮುಂಡಾಜೆ” ಇದರ ನೇತೃತ್ವದಲ್ಲಿ ಮುಂಡಾಜೆಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮದಲ್ಲಿ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.