Tuesday, April 22, 2025
Homeಉಡುಪಿಕಿರುತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಮರ್ಪಣಾಪೂರ್ವಕ ಪುನಃ ಪ್ರತಿಷ್ಠೆ ಅಷ್ಟಬಂಧ ಹಾಗೂ ಬ್ರಹ್ಮಕುಂಭಾಭಿಷೇಕ ರಕೇಶ್ವರಿ...

ಕಿರುತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಮರ್ಪಣಾಪೂರ್ವಕ ಪುನಃ ಪ್ರತಿಷ್ಠೆ ಅಷ್ಟಬಂಧ ಹಾಗೂ ಬ್ರಹ್ಮಕುಂಭಾಭಿಷೇಕ ರಕೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ-ಕಲಶಾಭಿಷೇಕ

ರಕೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ-ಕಲಶಾಭಿಷೇಕ ತಾ. 13-03-2025 ಗುರುವಾರ ಮೊದಲ್ಗೊಂಡು ಫಾಲ್ಗುಣ ಕೃಷ್ಣ ಪಂಚಮಿ ತಾ19-03-2025 ಬುಧವಾರದವರೆಗೆ ವೇದಮೂರ್ತಿ ಶ್ರೀ ಅನಂತ ಗೋಖಲೆಯವರ ನೇತೃತ್ವದಲ್ಲಿ ಕಿರುತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ನೂತನ ದೇವಾಲಯ ಸಮರ್ಪಣಾಪೂರ್ವಕ ಪುನಃ ಪ್ರತಿಷ್ಠೆ ಅಷ್ಟಬಂಧ ಹಾಗೂ ಬ್ರಹ್ಮಕುಂಭಾಭಿಷೇಕ ರಕೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ-ಕಲಶಾಭಿಷೇಕ ಕಾರ್ಯಕ್ರಮಗಳು ಅತ್ಯಂತ ವೈಭವೋಪೇತವಾಗಿ ನೆರವೇರಲಿರುವುದು.

ದಿನಾಂಕ 13-03-2025 ಗುರುವಾರ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ : 14-03-2025 ಶುಕ್ರವಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಾಯಂಕಾಲ 6.00 ರಿಂದ ಉದ್ಘಾಟನಾ ಸಮಾರಂಭ.14-03-202 ಶುಕ್ರವಾರ ಸಾಯಂಕಾಲ 7.00 ರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 15-03-2025 ಶವಿವಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ದಿನಾಂಕ :16-03-2025 ಆದಿತ್ಯವಾರ ಪ್ರಾಣ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ದಿನಾಂಕ : 16.03.2025 ಆದಿತ್ಯವಾರ ಸಾಯಂಕಾಲ 6.00 ರಿಂದ ಪಂ. ಜಯತೀರ್ಥ ಮೇವುಂಡಿ, ಹುಬ್ಬಳ್ಳಿ ಇವರಿಂದ ದಾಸವಾಣಿ ನಡೆಯಲಿದೆ. ದಿನಾಂಕ: 17-03-2025 ಸೋಮವಾರ ಬ್ರಹ್ಮಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು. ದಿನಾಂಕ:18-03-2025 ಮಗಳವಾರ ವನಾಗಬನದಲ್ಲಿ ಆಶ್ಲೇಷ ಬಲಿ, ರಕೇಶ್ವರಿ ಹಾಗೂ ಪರಿವಾರ ದೈವಗಳ ಕೋಲ.ಧಾರ್ಮಿಕ ಕಾರ್ಯಕ್ರಮಗಳು. ದಿನಾಂಕ :19-03-2025 ಬುಧವಾರ ಸಂಪ್ರೋಕ್ಷಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular