ಸಜೀಪ ಮಾಗಣೆ ಬಿಬಿ ಕರಿಯ ಸ್ಥಳ ದಲ್ಲಿ ಎರಡು ವರ್ಷಕ್ಕೊಮ್ಮೆ ಜರಗುವ ಶ್ರೀ ನಾಲ್ಕೈಥಾಯ ದೈವದ ಮೆಚ್ಚಿಯ ಅಂಗವಾಗಿ ಸೋಮವಾರದಂದು ಪೂರ್ವ ಶಿಷ್ಟ ಸಂಪ್ರದಾಯದಂತೆ ಕೋಳಿಗುಂಟ ಚಪ್ಪರ ಪಡಿಯಕ್ಕಿ ಕಾರ್ಯಕ್ರಮ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಪ್ರಾರ್ಥನೆಯೊಂದಿಗೆ ನೆರವೇರಿತು ಪಾಲೆ ಮಂಟ ಮೇ ಸಂಸಾರ..ಬಿ ಜಂದಾರ್ ಗುತ್ತು ಶಿವರಾಮ ಭಂಡಾರಿ. ಸಜೀಪ ಗುತ್ತು ಗಣೇಶ್ ಶೆಟ್ಟಿ. ಮಾಡಂದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರ್ನ ಆಳ್ವ. ಹಾಗೂ ಗುತ್ತು ಮನೆತನದವರು ಚಾಕ್ರಿ ವರ್ಗದವರು ಉಪಸ್ಥಿತರಿದ್ದರು.