ಕೊಟ್ಟಾರ :ಹಿಂದೂ ಸಮಾವೇಶ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ

0
1

ವಿಶ್ವ ಹಿಂದು ಪರಿಷತ್ ಬಜರಂಗದಳ ಕೊಟ್ಟಾರ ಖಂಡ ಸಮಿತಿ ಜನಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ)ಕೊಟ್ಟಾರ
ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಇದರ ಜಂಟಿ ಆಶ್ರಯದಲ್ಲಿ ಹಿಂದೂ ಸಮಾವೇಶ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯವು ಶ್ರೀ ರಾಮಾಂಜನೇಯ ಭಜನಾ ಮಂದಿರ ಪಡುಬೆಟ್ಟು ಇಲ್ಲಿ ಜರುಗಿತು ಈ ಸಂದರ್ಭದಲ್ಲಿ ಮಾಜಿ ಬಜರಂಗದಳದ ವಿಭಾಗ ಸಂಚಾಲಕರಾದ ಶ್ರೀ ರಾಜ್ ಗೋಪಾಲ್ ರೈ,ಪ್ರಮುಖರಾದ ಉಮೇಶ್ ಶೆಟ್ಟಿ, ಸ್ಥಳೀಯ ಮನಪಾ ಸದಸ್ಯರುಗಳಾದ ಜಯಲಕ್ಷ್ಮಿ ಶೆಟ್ಟಿ ಮತ್ತು ಮನೋಜ್ ಕುಮಾರ್ ಕೋಡಿಕಲ್,ಪ್ರಖಂಡದ ಅಧ್ಯಕ್ಷರಾದ ವಸಂತ್ ಶೇಟ್,ಕಾರ್ಯದರ್ಶಿಗಳಾದ ಸತೀಶ್ ಶೆಟ್ಟಿ ನೆಕ್ಕಿಲ, ಪ್ರಖಂಡ ಕಾರ್ಯಾಧ್ಯಕ್ಷರಾದ ರಾಜು ಕುಲಾಲ್ ಕೊಟ್ಟಾರ ಖಂಡ ಸಮಿತಿಯ ಅಧ್ಯಕ್ಷರಾದ ಶ್ರೀ ಯುತ ಲೋಕೇಶ್ ಶೆಟ್ಟಿ ಗುರಿಕಂಡ ಘಟಕದ ಸಂಚಾಲಕರಾದ ಸುನಿಲ್ ಪಾಲ್ದಡಿ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ಅಮಿತ್ ಪಾಲ್ಡಡಿ ಪ್ರಚಾರ ಪ್ರಮುಖ್ ಸಾಯಿಪ್ರಸಾದ್ ಶೆಟ್ಟಿ ಹಾಗೂ ಖಂಡ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here