ಬಂಟ್ವಾಳ ತಾಲ್ಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಕುದಿ ಮುಹೂರ್ತಕ್ಕೆ ಸಂಪ್ರದಾಯದಂತೆ ಬಂದಿದ್ದ ನಂದ್ಯ ಭಗವತಿ ಭದ್ರಕಾಳಿ ಕ್ಷೇತ್ರದ ಬಿಂಬ ಮತ್ತಿತರ ಮೊಗಮೂರ್ತಿಗಳನ್ನು ದೋಣಿಯಲ್ಲಿ ಫಲ್ಗುಣಿ ನದಿ ಮೂಲಕ ಹಿಂತಿರುಗುತ್ತಿರುವ ಸುಂದರ ದೃಶ್ಯ ಗಮನ ಸೆಳೆಯಿತು.
ಪೊಳಲಿ ವಾರ್ಷಿಕ ಜಾತ್ರಾ ಮಹೋತ್ಸವದ ಕುದಿ ಮುಹೂರ್ತ
RELATED ARTICLES