ಮೂಡುಬಿದಿರೆ: ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ, ಕೊಂಪದವು (ರಿ.) ಇದರ ವತಿಯಿಂದ ಸಮಾಜದ ಸಂಪರ್ಕ ಅಭಿಯಾನ ಉದ್ಘಾಟನಾ ಸಮಾರಂಭ ಇಂದು ಸಂಜೆ 6:30ಕ್ಕೆ ಶ್ರೀ ಆದಿಶಕ್ತಿ ದೇವಸ್ಥಾನ ಉಳುವೆ ಕಡಂದಲೆ ಇಲ್ಲಿ ನಡೆಯಲಿದೆ. ಸಮಾಜ ಬಾಂಧವರು ಸಮಾರಂಭಕ್ಕೆ ಬಂದು ಚಂದಗಾಣಿಸಿ ಕೊಡಬೇಕಾಗಿ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ಕೊಂಪದವು, ಕಾರ್ಯದರ್ಶಿ ಶೇಖರ್ ಗೌಡ ಬಜಪೆ, ಸುಂದರ ಗೌಡ ಅಧ್ಯಕ್ಷರು ಆದಿಶಕ್ತಿ ದೇವಸ್ಥಾನ ಉಳುವೆ ಕಡಂದಲೆ ಇವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಸಂಜೆ ಕಡಂದಲೆಯಲ್ಲಿ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಸಮಾಜದ ಸಂಪರ್ಕ ಅಭಿಯಾನ ಉದ್ಘಾಟನೆ
RELATED ARTICLES