ಉಡುಪಿ: ಜನವರಿ 17ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ರಾತ್ರಿ 6 ಗಂಟೆಯಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜಿಲ್ಲೆಯ ಕುಮೇರಿತೋಟ, ಏಣಗುಡ್ಡೆ ಎಂಬಲ್ಲಿ ನಡೆಯಲಿದೆ.
ಶಕುಂತಳಾ ಶೆಟ್ಟಿ ಮತ್ತು ಮಕ್ಕಳು ಇವರ ಹರಕೆಯ ಬಯಲಾಟ ರಾಧಾ ನಿಲಯ ಕುಮೇರಿತೋಟ, ಏಣಗುಡ್ಡೆಯಲ್ಲಿ ಜರುಗಲಿದ್ದು, ಅಂದು ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಲಿದೆ ಪ್ರಕಟಣೆ ತಿಳಿಸಿದೆ.