ಕರ್ನಾಟಕ ಯುವರತ್ನ ಪ್ರಶಸ್ತಿ ಪುರಸ್ಕೃತ ಜೈ ತುಲುನಾಡ್ ರಿ. ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ವಿಶು.ಶ್ರೀಕೇರ ಸಾಹಿತ್ಯದಲ್ಲಿ ಮೂಡಿಬಂದಿರುವ “ಕುರ್ಲೆ ದಂಡ್” ತುಳು ಗೀತೆ ಆರಾಧ್ಯ ವಿ.ಯಸ್ ಶ್ರೀಕೇರ ರವರ ಹುಟ್ಟುಹಬ್ಬದ ಪ್ರಯುಕ್ತ ಸೆ.16ರಂದು ಶನಿವಾರಕೇಪುಲ ರಂಗ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ, ಶ್ರೇಷ್ಠ ಆಳ್ವ ಪುತ್ತೂರು ಇವರ ಕಂಠದಲ್ಲಿ ಮೂಡಿಬಂದಿರುವ ಹಾಡಿಗೆ ವಿನೋದ್ ಸುವರ್ಣ ಮ್ಯೂಸಿಕ್ ನೀಡಿದ್ದಾರೆ, ಶೇಖರ್ ಶ್ರೀಗಂಗೆ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.