ಬಂಟ್ವಾಳ : ದಿನಾಂಕ 04-01-2025 ರಂದು ಸರಕಾರಿ ಪ್ರೌಢ ಶಾಲೆ ಮಂಚಿಯಲ್ಲಿ ನಡೆಯುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ-ತುಳು ಸಾಹಿತಿ ಆಗಿರುವ ಶಂಬೂರ್ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀ ಜಯರಾಮ ಡಿ ಪಡ್ರೆಯವರ ನೂತನ ಕವನ ಸಂಕಲನ ‘ನಿವೇದನೆ ‘ ಲೋಕಾರ್ಪಣೆಗೊಳ್ಳಲಿದೆ.
23 ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೂತನ ಕವನ ಸಂಕಲನ ‘ನಿವೇದನೆ ‘ ಲೋಕಾರ್ಪಣೆ
RELATED ARTICLES