ಮುಲ್ಕಿ: ಬಪ್ಪನಾಡು ಗ್ರಾಮದ ಒಡೆಯರ ಬೆಟ್ಟು ಶ್ರೀ ಮಹಂತರ ಮಠದ ಶ್ರೀಮಾತೆ ಚೌಡೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ನೂತನ ನೈವೇಧ್ಯ ಕೋಣೆಗೆ ಶಂಕುಸ್ಥಾಪನೆಯ ಕಾರ್ಯಕ್ರಮ ಮಠದ ಆವರಣದಲ್ಲಿ ಕ್ಷೇತ್ರದ ಅರ್ಚಕರಾದ ಕೃಷ್ಣರಾಜ ಭಟ್ ಬಪ್ಪನಾಡು ನೇತೃತ್ವದಲ್ಲಿ ನಡೆಯಿತು.
ಸೇವಕರ್ತರಾದ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ,
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್,ಮಹಂತರ ಮಠದ ಟ್ರಸ್ಟಿ ಜಯ ಕೆ ಶೆಟ್ಟಿ, ಸುನಿಲ್ ಆಳ್ವ, ಹರೀಶ್ಚಂದ್ರ ದೇವಾಡಿಗ,ಹರೀಶ್ ಉಡುಪಿ,ಜಯಪ್ರಕಾಶ್,ದಾಮೋದರ್ ಎಂ.ಸಾಲ್ಯಾನ್, ಸ್ಥಳೀಯರಾದ ಪುರುಷೋತ್ತಮ, ಉಮೇಶ್ ಕುಂದರ್, ಅಶೋಕ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು
ಬಪ್ಪನಾಡು ಗ್ರಾಮದ ಒಡೆಯರ ಬೆಟ್ಟು ಶ್ರೀ ಮಹಂತರ ಮಠದ ಶ್ರೀಮಾತೆ ಚೌಡೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ನೂತನ ನೈವೇಧ್ಯ ಕೋಣೆಗೆ ಶಂಕುಸ್ಥಾಪನೆ
RELATED ARTICLES