ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಹೊಸ ಬೆಳಕು ಆಶ್ರಮ ಇಲ್ಲಿಗೆ ದಿನಸಿ ಸಾಮಗ್ರಿ ಹಾಗೂ ಬಿಸ್ಕೆಟ್ ಗಳ ವಿತರಣೆಯನ್ನು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ಬಿ ಶಿವಪ್ರಸಾದ್,ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಪ್ರಾಂತ್ಯ 11 ರ ಪ್ರಾಂತ್ಯ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್, ಜಗನ್ಮೋಹನ್ ದಾಸ್ ಆಶ್ರಮದ ಸಂಚಾಲಕಿ ಶ್ರೀಮತಿ ತನುಲ, ಮುಂತಾದವರು ಉಪಸ್ಥಿತರಿದ್ದರು.