Monday, February 10, 2025
Homeಮುಲ್ಕಿಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಆಶಾಕಿರಣ ಅಂದಮಕ್ಕಳ ಶಾಲೆ ಚಿಕ್ಕಮಂಗಳೂರು ಇಲ್ಲಿಗೆ ದಿನಸಿ...

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಆಶಾಕಿರಣ ಅಂದಮಕ್ಕಳ ಶಾಲೆ ಚಿಕ್ಕಮಂಗಳೂರು ಇಲ್ಲಿಗೆ ದಿನಸಿ ಸಾಮಗ್ರಿ ವಿತರಣೆ

ಮುಲ್ಕಿ : ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಆಶಾಕಿರಣ ಅಂದಮಕ್ಕಳ ಶಾಲೆ ಚಿಕ್ಕಮಂಗಳೂರು ಇಲ್ಲಿಗೆ ದಿನಸಿ ಸಾಮಗ್ರಿ ಹಾಗೂ ಬಿಸ್ಕೆಟ್ ಗಳ ವಿತರಣೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಂತ್ಯ 11 ರ ಪ್ರಾಂತ್ಯ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಲಯನ್ಸ್ ಕ್ಲಬ್ ಚಿಕ್ಕಮಂಗಳೂರು ಅಧ್ಯಕ್ಷರಾದ ಪುಷ್ಪರಾಜ, ಗೋಪಾಲಕೃಷ್ಣ, ಆಶಾಕಿರಣ ಆಶ್ರಮದ ಸಂಚಾಲಕಿ ರಾಧಬಾಯಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular