ಹೆಬ್ರಿ : ಬೇಳಂಜೆಯ ತುಳಸಿ ನಿಲಯ ದಿ. ಜಗನ್ನಾಥ ಪೂಜಾರಿ ಅವರ ಪತ್ನಿ ಬೇಳಂಜೆ ಗಿರಿಜಾ ಪೂಜಾರಿ (75) ಅವರು ಮಂಗಳವಾರ ನಿಧನ ಹೊಂದಿದರು. ಗಿರಿಜಾ ಪೂಜಾರಿ ಕಠಿಣ ಪರಿಶ್ರಮದ ಮೂಲಕ ಜೀವನ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಸಹಿತ 3 ಜನ ಗಂಡು, ೧ ಹೆಣ್ಣು ಮಗಳು ಇದ್ದಾರೆ.